ದ್ರವ ಸಿಡಿಯುವುದು, ನೀರು ಮತ್ತು ಧೂಳು ನಿರೋಧಕವಾಗಿರುವ ಮಾಡಲ್‌ಗಳು

ಗರಿಷ್ಠ 1 ಮೀಟರ್ ಆಳದಲ್ಲಿ, ಗರಿಷ್ಠ 30 ನಿಮಿಷಗಳವರೆಗೆ IEC ಸ್ಟ್ಯಾಂಡರ್ಡ್ 60529 ಅಡಿಯಲ್ಲಿ IP67 ರೇಟಿಂಗ್ ಹೊಂದಿರುವ ಮಾಡಲ್‌ಗಳು:

  • iPhone SE (2ನೇ ಜನರೇಷನ್ ಮತ್ತು ನಂತರದ್ದು)

  • iPhone XR

ಗರಿಷ್ಠ 2 ಮೀಟರ್ ಆಳದಲ್ಲಿ, ಗರಿಷ್ಠ 30 ನಿಮಿಷಗಳವರೆಗೆ IEC ಸ್ಟ್ಯಾಂಡರ್ಡ್ 60529 ಅಡಿಯಲ್ಲಿ IP68 ರೇಟಿಂಗ್ ಹೊಂದಿರುವ ಮಾಡಲ್‌ಗಳು:

  • iPhone XS

  • iPhone XS Max

  • iPhone 11

ಗರಿಷ್ಠ 4 ಮೀಟರ್ ಆಳದಲ್ಲಿ, ಗರಿಷ್ಠ 30 ನಿಮಿಷಗಳವರೆಗೆ IEC ಸ್ಟ್ಯಾಂಡರ್ಡ್ 60529 ಅಡಿಯಲ್ಲಿ IP68 ರೇಟಿಂಗ್ ಹೊಂದಿರುವ ಮಾಡಲ್‌ಗಳು:

  • iPhone 11 Pro

  • iPhone 11 Pro Max

ಗರಿಷ್ಠ 6 ಮೀಟರ್ ಆಳದಲ್ಲಿ, 30 ನಿಮಿಷಗಳವರೆಗೆ IEC ಸ್ಟ್ಯಾಂಡರ್ಡ್ 60529 ಅಡಿಯಲ್ಲಿ IP68 ರೇಟಿಂಗ್ ಹೊಂದಿರುವ ಮಾಡಲ್‌ಗಳು:

  • iPhone 12 mini

  • iPhone 12

  • iPhone 12 Pro

  • iPhone 12 Pro Max

  • iPhone 13 mini

  • iPhone 13

  • iPhone 13 Pro

  • iPhone 13 Pro Max

  • iPhone 14

  • iPhone 14 Plus

  • iPhone 14 Pro

  • iPhone 14 Pro Max

  • iPhone 15

  • iPhone 15 Plus

  • iPhone 15 Pro

  • iPhone 15 Pro Max

  • iPhone 16

  • iPhone 16 Plus

  • iPhone 16 Pro

  • iPhone 16 Pro Max

  • iPhone 16e